ಸ್ನೇಹಕೂಟ

ನಮ್ಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳ ವಿವರ ಸಂಗ್ರಹಿಸುವುದು ಹಾಗೂ ಒಂದು ವೇದಿಕೆಯಲ್ಲಿ ಸೇರಿಸುವುದೇ ಸ್ನೇಹಕೂಟ
ಹಳೆಯ ವಿದ್ಯಾರ್ಥಿಗಳು ತಮ್ಮ ವಿವರವನ್ನು ತುಂಬಬೇಕು , ಹಾಗೆಯೇ ತಮ್ಮ ವಿಶೇಷ ಸಾಧನೆ ತಿಳಿಸಿದರೆ ಪ್ರಕಟಿಸುತ್ತೇವೆ. ಹಾಗೂ ತಾವು ಶಾಲೆಯ ಅಭಿವೃದ್ಧಿ ಗಾಗಿ ಸೂಚಿಸಬಹುದಾದ ಸಲಹೆಗಳಿಗೆ ಸ್ವಾಗತ.
ಹಳೇ ವಿದ್ಯಾರ್ಥಿಗಳ ನೊಂದಣಿಗಾಗಿ
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 
CLICK HERE 

ನೋಂದಣಿ ಮಾಡಿರುವವರ ಮಾಹಿತಿ ನೋಡಲು 
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 

CLICK HERE 

ಕಾಮೆಂಟ್‌ಗಳಿಲ್ಲ: